ಮನೆ ಮಾರ್ಕೊಂಡು ಸಿನಿಮಾ ಮಾಡೋ ಪರಿಸ್ಥಿತಿ ಬಂದಿದೆ ಈ ಸ್ಟಾರ್ ಡೈರೆಕ್ಟರ್ ಗೆ !!! | Filmibeat Kannada

2018-05-08 3,821

Puri jaganath who has directed many hit movies not only in telugu but also he has directed puneeth and shivrajkumar's movie. His son is making debut in tollywood
for which puri has sold his house

ಪುರಿ ಜಗನಾಥ್ ಸಾಕಷ್ಟು ಹಿಟ್ ಸಿನೆಮಾಗಳಿಗಿ ಆಕ್ಷನ್ ಕಟ್ ಹೇಳಿದ್ದಾರೆ . ದೊಡ್ಡ ದೊಡ್ಡ ಸ್ಟಾರ್ಸ್ ಗಳಿಗೆ ನಿರ್ದೇಶನ ಮಾಡಿದ್ದಾರೆ .
ಅಪ್ಪು ,ಶಿವಣ್ಣನಿಗೂ ಸಹ ಪುರಿ ಡೈರೆಕ್ಟ್ ಮಾಡಿದ್ದಾರೆ . ಈಗ ಮಗನ ಸಿನಿಮಾಗಾಗಿ ಮನೆ ಮಾರಿಕೊಂಡಿದ್ದಾರೆ